ಲಕ್ಷ್ಮೇಶ್ವರ ಬ್ರೇಕಿಂಗ್
ಓವರ್ ಲೋಡ್ ಟಿಪ್ಪರ್ಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಪೊಲೀಸರು
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಓವರ್ ಲೋಡ್ ಟಿಪ್ಪರ್ ಲಾರಿಗಳ ಹಾವಳಿ ಹೆಚ್ಚಾಗಿತ್ತು
ಓವರ ಲೋಡ್ ಹಾಕಿಕೊಂಡು ಟಿಪ್ಪರ್ ಮತ್ತು ಲಾರಿಗಳ ಸಂಚಾರದಿಂದ ರಸ್ತೆಗಳ ಹಾಳಾಗಿ ಹೋಗಿದ್ದವು
ಇದರಿಂದ ಸಾರ್ವಜನಿಕರು ಸಂಬಂಧಿಸಿದ ಆರ್ಟಿಓ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ
ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು
ಇದರಿಂದ ಎಚ್ಚೆತ್ತುಕೊಂಡ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಸಿಪಿಐ ಪಿಎಸ್ಐ ಅವರು
ಓವರ್ ಲೋಡ್ ಹಾಕಿಕೊಂಡು ಸಂಚರಿಸುತ್ತಿರುವ ಟಿಪ್ಪರ್ ಮತ್ತು ಲಾರಿಗಳಿಗೆ
ಬ್ರೇಕ್ ಹಾಕಿದ್ದಾರೆ
ಹಾಗೂ ಓವರ್ಲೋಡ್ ಹಾಕಿಕೊಂಡು ಸಂಚರಿಸುತ್ತಿದ್ದ ಲಾರಿ ಟುಪ್ಪದಗಳನ್ನು ವಶಕ್ಕೆ ಪಡೆದು
ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ
ಪೊಲೀಸ ಕಾರ್ಯಕ್ಕೆ ಸಾಲುಜನಿಕರು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ
ವರದಿ ವೀರಣ್ಣ ಹಡಪದ nkstv ಲಕ್ಷ್ಮೇಶ್ವರ
