Top News

ಶಿರಹಟ್ಟಿ:ರೈತರೊಂದಿಗೆ ಹೊಲ ಪರಿಶೀಲಿಸಿದ ರಾಜ್ಯ ರೈತೋದಯ ಹಸಿರು ಸೇನೆ ಅಧ್ಯಕ್ಷ ಬಿ.ಟಿ. ಚಂದ್ರಶೇಖರ್|NKS TV4

ಅಡರಕಟ್ಟಿ ಗ್ರಾಮದ ಹದ್ದಿನಲ್ಲಿ ಬರುವ
ನೂರಾರು ಎಕರೆ ಜವಳು ಬಿದ್ದ ಜಮೀನನ್ನು ರೈತರೊಂದಿಗೆ ವೀಕ್ಷಿಸಿದ
ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ ಬಿ. ಟಿ. ಚಂದ್ರಶೇಖರ್

ಹೌದು ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷರು
1008 ಬಡ ಕುಟುಂಬಗಳ ಕಲ್ಯಾಣ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಬಿ. ಟಿ. ಚಂದ್ರಶೇಖರ್ ಅವರು

ಇಂದು ಬಹು ದಿನಗಳಿಂದ ಅಡರಕಟ್ಟಿ ಗ್ರಾಮದ ರೈತರ ಜಮೀನುಗಳಿಗೆ ಸೇರುತ್ತಿರುವ ಚರಂಡಿ ನೀರಿನಿಂದ ಹಾಳಾಗುತ್ತಿರುವ ರೈತರ ಜಮೀನುಗಳನ್ನು ವೀಕ್ಷಿಸಿದರು

ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಫೋನ್ ಮುಖಾಂತರ ಮಾತನಾಡಿದರು….

ಈ ಸಮಯದಲ್ಲಿ ಅಡರಕಟ್ಟಿ ಗ್ರಾಮದ ನೂರಾರು ರೈತ ಮುಖಂಡರು ಇದ್ದರು

ವರದಿ ವೀರಣ್ಣ ಹಡಪದ nkstv4 ಲಕ್ಷ್ಮೇಶ್ವರ

Leave a Reply

Your email address will not be published. Required fields are marked *

error: Content is protected !!